ರಮಳಾನ್#10
15-6-2016 ಬುಧವಾರ
.......................................
وعن ابي هريرةٍ رضي الله عن رسول الله ﷺ قال : الصَّلَوَاتُ الخَمْسُ، وَالجُمُعَةُ إِلَى الجُمُعَةِ، وَرَمَضَانُ إِلَى رَمَضَانَ مُكَفِّراتٌ لِمَا بَيْنَهُنَّ إِذَا اجْتُنِبَتِ الكَبَائِرُ. (رواه مسلم)
ಅಬೂ ಹುರೈರ(ರ)ರವರಿಂದ ವರದಿ. ಪ್ರವಾದಿ ﷺ ರವರು ಹೇಳಿದರು. ಮಹಾ ಪಾಪಗಳನ್ನು ತೊರೆದು ಜೀವಿಸುವ ಅಲ್ಲಾಹನ ದಾಸನಿಗೆ ಐದು ವಕ್ತಿನ ನಮಾಝ್ ಹಾಗೂ ಒಂದು ಜುಮುಅದಿಂದ ಮತ್ತೊಂದು ಜುಮುಅದ ವರೆಗೂ ಒಂದು ರಮಳಾನಿನಿಂದ ಮತ್ತೊಂದು ರಮಳಾನ್ ವರೆಗೆ ಸಂಭವಿಸುವ ಎಲ್ಲಾ ಸಣ್ಣ ಪಾಪಗಳನ್ನು ಮಣ್ಣಿಸಲಾಗುವುದು.(ಮುಸ್ಲಿಂ)
ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ
☎+971 559302667
ಅನುವಾದಕರು:
*ಹಾಫಿಳ್ ಅಬ್ದುಲ್ ಬಾಸಿತ್ ನಾವೂರು*
9731754491
ಭೇಟಿ ನೀಡಿ:
No comments:
Post a Comment