ರಮಳಾನ್#13
18-6-2016 ಶನಿವಾರ
.......................................
وعن سهل بن سعد رضي الله عنه، عن النبي ﷺ قال: *إنَّ في الجَنَّةِ بَابًا يُقَالُ لَهُ: الرَّيَّانُ، يَدْخُلُ مِنْهُ الصَّائِمُونَ يَومَ القِيَامَةِ، لاَ يَدْخُلُ مِنْهُ أَحَدٌ غَيْرُهُمْ، يقال: أيْنَ الصَّائِمُونَ؟ فَيَقُومُونَ لا يَدخُلُ مِنْهُ أَحَدٌ غَيْرُهُمْ، فَإذَا دَخَلُوا أُغْلِقَ فَلَمْ يَدْخُلْ مِنْهُ أَحَدٌ*(متفقٌ عَلَيْهِ)
ಸಹ್ ಲುಬ್ನು ಸಅದ್ (ರ) ರವರಿಂದ ವರದಿ. ಪ್ರವಾದಿ ﷺ ರವರು ಹೇಳಿದರು. _*ಸ್ವರ್ಗದಲ್ಲಿ ರಯ್ಯಾನ್ ಎಂಬ ಬಾಗಿಲು ಇದೆ. ಅಂತ್ಯ ದಿನದಂದು ಉಪವಾಸಿಗರು ಅದರ ಮೂಲಕ ಸ್ವರ್ಗ ಪ್ರವೇಶಿಸುವರು. ಅವರಲ್ಲದ ಬೇರೆ ಯಾರೂ ಅದರ ಮೂಲಕ ಪ್ರವೇಶಿಸಲಾರರು.ಉಪವಾಸಿಗರೆಲ್ಲಿ ಎಂದು ಕರೆದು ಕೇಳಲಾಗುವುದು. ಆಗ ಉಪವಾಸಿಗರು ಎದ್ದು ಬರುವರು. ಅವರಲ್ಲದ ಬೇರೆ ಯಾರೂ ಅದರೊಳಗೆ ಪ್ರವೇಶಿಸಲಾರರು. ಉಪವಾಸಿಗರು ಪ್ರವೇಶಿಸಿದ ನಂತರ ಆ ಬಾಗಿಲು ಮುಚ್ಚಲ್ಪಡುತ್ತದೆ. ನಂತರ ಅದರ ಮುಖಾಂತರ ಯಾರಿಗೂ ಪ್ರವೇಶವಿಲ್ಲ_*(ಬುಖಾರಿ, ಮುಸ್ಲಿಂ)
*ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ*
☎+971 559302667
ಅನುವಾದಕರು:
*ಹಾಫಿಳ್ ಅಬ್ದುಲ್ ಬಾಸಿತ್ ನಾವೂರು*
9731754491
ಭೇಟಿ ನೀಡಿ:
*www.ilyassaquafi.blogspot.com
No comments:
Post a Comment