Abu Hisham Saquafi

Official Website Of Hafiz Ilyas Saquafi Padaladka

Tuesday, June 21, 2016

ರಮಳಾನ್ ಉಪದೇಶ 16

ರಮಳಾನ್ #16
21-6-2016 ಮಂಗಳವಾರ
...............................................
 وَعَنْ عَبْدِ اللهِ بْنِ عَبَّاسِ بْنِ عَبْدِ الْمُطَّلِبِ رَضِيَ اللهُ عَنْهُمَا، عَنْ رَسُولِ اللهِ ﷺ فِيمَا يروي عَنْ رَبِّهِ، تبَارَكَ وَتَعَالَى، قَالَ: « *إنَّ اللهَ كَتَبَ الحَسَنَاتِ والسَّيِّئَاتِ ثُمَّ بَيَّنَ ذلِكَ، فَمَنْ هَمَّ  بحَسَنَةٍ فَلَمْ يَعْمَلْهَا كَتَبَها اللهُ تَبَارَكَ وتَعَالَى عِنْدَهُ حَسَنَةً كامِلَةً، وَإنْ هَمَّ بهَا فَعَمِلَهَا كَتَبَهَا اللهُ عَشْرَ حَسَناتٍ إِلَى سَبْعِمِئَةِ ضِعْفٍ إِلَى أَضْعَافٍ كَثِيرةٍ، وَإنْ هَمَّ بِسَيِّئَةٍ فَلَمْ يَعْمَلْهَا كَتَبَهَا اللهُ تَعَالَى عِنْدَهُ حَسَنَةً كَامِلةً، وَإنْ هَمَّ بِهَا فَعَمِلَهَا كَتَبَهَا اللهُ سَيِّئَةً وَاحِدَة* . (مُتَّفَقٌ عَلَيْهِ)

ಅಬ್ದುಲ್ಲಾಹಿಬ್ನು ಅಬ್ಬಾಸ್ (ರ) ರವರಿಂದ ವರದಿ. ಅಲ್ಲಾಹನು ಪ್ರವಾದಿ ﷺ ರವರಿಗೆ ಈ ರೀತಿ ತಿಳಿಸಿ ಕೊಟ್ಟನು.-*ನಿಶ್ಚಯವಾಗಿಯೂ ಅಲ್ಲಾಹನು ಒಳಿತನ್ನು ಹಾಗೂ ಕೆಡುಕನ್ನು ನಮೂದಿಸಿಟ್ಟ ನಂತರ ಅದನ್ನು ವಿವರಿಸಿದನು. ಯಾರಾದರು ಒಳಿತನ್ನು ಮಾಡಲು ಮನಸ್ಸಿನಲ್ಲಿ ಭಾವಿಸಿ ಅದರಂತೆ ಮಾಡಲು ಸಾಧ್ಯವಾಗದಿದ್ದರೂ ಅಲ್ಲಾಹನು ಪ್ರತಿಫಲವನ್ನು ನೀಡುವನು. ಇನ್ನು ಒಳಿತನ್ನು ಮಾಡಲು ಭಾವಿಸಿ ಅದರಂತೆ ಮಾಡಿದರೆ ಅವನಿಗೆ ಹತ್ತರಿಂದ ಎಪ್ಪತ್ತರವರೆಗೂ ಅದಕ್ಕಿಂತಲೂ ಅಧಿಕ ಪ್ರತಿಫಲವನ್ನು ಉಲ್ಲೇಖಿಸಿಡುವನು. ಇನ್ನು ಕೆಡುಕನ್ನು ಮಾಡಲು ಮನಸ್ಸಿನಲ್ಲಿ ಭಾವಿಸಿ ಅದರಂತೆ ಮಾಡದಿದ್ದರೆ ಅವನಿಗೆ ಒಂದು ಒಳಿತನ್ನು ದಾಖಲಿಸಲಾಗುವುದು. ಇನ್ನು ಕೆಡುಕನ್ನು ಭಾವಿಸಿ ಅದನ್ನು ಮಾಡಿದರೆ ಆತನಿಗೆ ಅಲ್ಲಾಹನು ಕೇವಲ ಒಂದು ಕೆಡುಕನ್ನು ಮಾತ್ರ ದಾಖಲಿಸಿಡುವನು-* (ಬುಖಾರಿ, ಮುಸ್ಲಿಂ)
 *ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ*
☎+971 559302667
ಅನುವಾದಕರು:
 *ಹಾಫಿಳ್ ಅಬ್ದುಲ್ ಬಾಸಿತ್ ನಾವೂರು*
9731754491
ಭೇಟಿ ನೀಡಿ:
 *www.ilyassaquafi.blogspot.com*

No comments: