Abu Hisham Saquafi

Official Website Of Hafiz Ilyas Saquafi Padaladka

Thursday, June 16, 2016

ರಮಳಾನ್ ಉಪದೇಶ 12

ರಮಳಾನ್  #12
17-6-2016 ಶುಕ್ರವಾರ
.......................................
وعن ابن عباس رضي الله عنهما، قال: قال رسولُ اللهِ ﷺ : *مَنْ لَزِمَ الاسْتِغْفَارَ جَعَلَ اللهُ لَهُ مِنْ كُلِّ ضِيقٍ مَخْرَجًا، وَمِنْ كُلِّ هَمٍّ فَرَجًا، وَرَزَقهُ مِنْ حَيثُ لا يَحْتَسِبُ*. (رواه أبو داود)
 
ಅಬ್ದುಲ್ಲಾಹಿಬ್ನು ಅಬ್ಬಾಸ್ (ರ) ರವರಿಂದ ವರದಿ. ಪ್ರವಾದಿ ﷺ ರವರು ಹೇಳಿದರು.  _*ಯಾರಾದರೂ ಪಾಪವಿಮೋಚನೆಯನ್ನು ಕೇಳುತ್ತಲೇ ಇದ್ದರೆ ಅವನ ಕಷ್ಟಗಳ ನಿವಾರಣೆ ಹಾಗೂ ಅವನ ಸಮಸ್ಯೆಗಳಿಗೆ ಪರಿಹಾರವು ಲಭಿಸುವುದು. ಅವನು ಭಾವಿಸದ ರೀತಿಯಲ್ಲಿ ಅಲ್ಲಾಹನು ಅವನಿಗೆ ನೀಡುವನು*_ . (ಅಬೂ ದಾವೂದ್)
 *ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ*
☎+971 559302667
ಅನುವಾದಕರು:
 *ಹಾಫಿಳ್ ಅಬ್ದುಲ್ ಬಾಸಿತ್ ನಾವೂರು*
9731754491
ಭೇಟಿ ನೀಡಿ:
 *www.ilyassaquafi.blogspot.com

No comments: