Abu Hisham Saquafi

Official Website Of Hafiz Ilyas Saquafi Padaladka

Thursday, June 23, 2016

ರಮಳಾನ್ ಉಪದೇಶ 18


ರಮಳಾನ್ ಉಪದೇಶ 18
23-6-2016 ಗುರುವಾರ
....................................................

وعن أَبي موسى الأشعري رضي الله عنه قال: قَالَ رسول الله ﷺ : *مَثَلُ الْمُؤْمِنِ الَّذِي يَقْرَأُ القُرْآنَ مَثَلُ الأُتْرُجَّةِ: رِيحُهَا طَيِّبٌ وَطَعْمُهَا طَيِّبٌ، وَمَثَلُ الْمُؤْمِنِ الَّذِي لا يَقْرَأُ القُرْآنَ كَمَثَلِ التَّمْرَةِ: لا رِيحَ لَهَا  حُلْوٌ، وَمَثلُ المُنَافِقِ الَّذِي يَقْرَأُ الْقُرْآنََ كَمَثلِ الرَّيحانَةِ: ريحُهَا طَيِّبٌ وَطَعْمُهَا مُرٌّ، وَمَثَلُ المُنَافِقِ الَّذِي لا يَقْرَأُ القُرْآنَ كَمَثلِ الحَنْظَلَةِ: لَيْسَ لَهَا رِيحٌ وَطَعْمُهَا مُرٌّ* (متفقٌ عَلَيْهِ)


ಅಬೂ ಮೂಸಲ್ ಅಶ್ ಹರೀ (ರ) ರವರಿಂದ ವರದಿ. ಪ್ರವಾದಿ ﷺ ರವರು ಹೇಳಿದರು. *ಪವಿತ್ರ ಖುರ್ ಆನ್ ಪಾರಾಯನಗೈಯ್ಯುವ ಮುಅ್ ಮಿನ್ ಮಧುರ ಹಣ್ಣಿನಂತೆ. ಅದು ಒಳ್ಳೆ ಪರಮಳ ಹಾಗೂ ಸಿಹಿಯಾಗರುತ್ತಿದೆ. ಖುರ್ ಆನ್ ಪಾರಾಯನಗೈಯ್ಯದ  ಮುಅ್ ಮಿನ್ ಖರ್ಜೂರದಂತೆ. ಪರಿಮಳ ಇಲ್ಲದಿದ್ದರೂ ಒಳ್ಳೆ ರುಚಿಕರವಾಗಿದೆ. ವಿಶುದ್ದ ಖುರ್ ಆನ್ ಓದುವ ಕಪಟ ವಿಶ್ವಾಸಿಯು ಗುಲಾಬಿ ಹೂವಿನಂತೆ. ಒಳ್ಳೆ ಪರಿಮಳವಿದ್ದರೂ ಕಹಿಯಾಗಿರುತ್ತದೆ. ಖುರ್ ಆನ್ ಪಾರಾಯನಗೈಯ್ಯದ ಕಪಟ ವಿಶ್ವಾಸಿಯು ಕಹಿ ಹಣ್ಣಿನಂತೆ. ಅದಕ್ಕೆ ರುಚಿಯೋ ಪರಿಮಳವೋ ಇರುವುದಿಲ್ಲ*_(ಬುಖಾರಿ,ಮುಸ್ಲಿಂ)
 *ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ*
☎+971 559302667
       ಅನುವಾದಕರು:
 *ಹಾಫಿಳ್ ಅಬ್ದುಲ್ ಬಾಸಿತ್ ನಾವೂರು*
9731754491
      ಭೇಟಿ ನೀಡಿ:
 *www.ilyassaquafi.blogspot.com*

No comments: