_*ರಮಳಾನ್ #8⃣*_
13-6-2016 ಸೋಮವಾರ
.......................................
وعن أبي هريرةٍ رضي الله عنه قال:قال النبيَّ ﷺ *مَنْ لَمْ يَدَعْ قَوْلَ الزُّورِ وَالعَمَلَ بِهِ فَلَيْسَ للهِ حَاجَةٌ في أنْ يَدَعَ طَعَامَهُ وَشَرَابَهُ*.( رواه البخاري)

ಅಬೂ ಹುರೈರ(ರ) ರವರಿಂದ ವರದಿ. ಪ್ರವಾದಿ ﷺ ರವರು ಹೇಳಿದರು. ಸುಳ್ಳು ಪ್ರಮಾಣ ಮಾಡುವುದು ಹಾಗೂ ಸಂಬಂಧಿತ ಚಟುವಟಿಕೆಗಳು ಉಪೇಕ್ಷಿಸುವುದಿಲ್ಲವಾದರೆ ಆಹಾರ ಹಾಗೂ ಪಾನೀಯವನ್ನು ಉಪೇಕ್ಷಿಸುವುದು(ಉಪವಾಸ ಹಿಡಿಯುವುದು) ಅಲ್ಲಾಹನಿಗೆ ಆವಶ್ಯಕತೆ ಇಲ್ಲ.(ಬುಖಾರಿ)
*ಹಾಫಿಳ್ ಇಲ್ಯಾಸ್ ಸಖಾಫಿ ಪಾಡಲಡ್ಕ*
±971 559302667
www.ilyassaquafi.blogspot.com
±971 559302667
www.ilyassaquafi.blogspot.com
No comments:
Post a Comment