Abu Hisham Saquafi

Official Website Of Hafiz Ilyas Saquafi Padaladka

Monday, June 13, 2016

ರಮಳಾನ್ ಉಪದೇಶ 8

ರಮಳಾನ್ #8

13-6-2016 ಸೋಮವಾರ

.......................................

 وعن أبي هريرةٍ رضي الله  عنه قال:قال النبيَّ ﷺ  *مَنْ لَمْ يَدَعْ قَوْلَ الزُّورِ وَالعَمَلَ بِهِ فَلَيْسَ للهِ حَاجَةٌ في أنْ يَدَعَ طَعَامَهُ وَشَرَابَهُ*.( رواه البخاري)


ಅಬೂ ಹುರೈರ(ರ) ರವರಿಂದ ವರದಿ. ಪ್ರವಾದಿ ﷺ ರವರು ಹೇಳಿದರು. ಸುಳ್ಳು ಪ್ರಮಾಣ ಮಾಡುವುದು  ಹಾಗೂ ಸಂಬಂಧಿತ ಚಟುವಟಿಕೆಗಳು ಉಪೇಕ್ಷಿಸುವುದಿಲ್ಲವಾದರೆ ಆಹಾರ ಹಾಗೂ ಪಾನೀಯವನ್ನು ಉಪೇಕ್ಷಿಸುವುದು(ಉಪವಾಸ ಹಿಡಿಯುವುದು) ಅಲ್ಲಾಹನಿಗೆ ಆವಶ್ಯಕತೆ ಇಲ್ಲ.(ಬುಖಾರಿ)
 *ಹಾಫಿಳ್ ಇಲ್ಯಾಸ್ ಸಖಾಫಿ ಪಾಡಲಡ್ಕ*
+971559302667
www.ilyassaquafi.blogspot.com
ಟ್ರಾನ್ಸುಲೇಷನ್
 *ಹಾಫಿಳ್ ಅಬ್ದುಲ್ ಬಾಸಿತ್ ನಾವೂರು*
9731754491

No comments: