Abu Hisham Saquafi

Official Website Of Hafiz Ilyas Saquafi Padaladka

Monday, June 20, 2016

ರಮಳಾನ್ ಉಪದೇಶ 15

ರಮಳಾನ್#15
20-6-2016 ಸೋಮವಾರ
.............................................................
 عَنْ أَبِي هُرَيْرَةَ رَضِيَ اللَّهُ عَنْهُ ، قَالَ: قَالَ رَسُولُ اللَّهِ ﷺ: « *كُلُّ سُلاَمَى مِنَ النَّاسِ عَلَيْهِ صَدَقَةٌ، كُلَّ يَوْمٍ تَطْلُعُ فِيهِ الشَّمْسُ، يَعْدِلُ بَيْنَ الِاثْنَيْنِ صَدَقَةٌ، وَيُعِينُ الرَّجُلَ عَلَى دَابَّتِهِ فَيَحْمِلُ عَلَيْهَا، أَوْ يَرْفَعُ عَلَيْهَا مَتَاعَهُ صَدَقَةٌ، وَالكَلِمَةُ الطَّيِّبَةُ صَدَقَةٌ، وَكُلُّ خُطْوَةٍ يَخْطُوهَا إِلَى الصَّلاَةِ صَدَقَةٌ، وَيُمِيطُ الأَذَى عَنِ الطَّرِيقِ صَدَقَة* ٌ»(رواه البخاري)

ಅಬೂ ಹುರೈರ (ರ) ರವರಿಂದ ವರದಿ. ಪ್ರವಾದಿ ﷺ ಹೇಳಿದರು. -*ಮನುಷ್ಯನ ಎಲ್ಲಾ  ಗಂಟುಗಳಿಗೆ ಸಮಾನವಾಗಿ ಸೂರ್ಯನುದಿಸುವ  ಎಲ್ಲಾ ದಿನವು ದಾನ ನೀಡಬೇಕು. ಇಬ್ಬರ ನಡುವೆ ನ್ಯಾಯಯುತವಾಗಿ ವರ್ತಿಸುವುದು ದಾನವಾಗಿದೆ. ಒಬ್ಬ ವ್ಯಕ್ತಿಗೆ ವಾಹನ ಏರಲು ಸಹಾಯ ಮಾಡುವುದು, ಅವನ ಸಮಾನು ಸರಂಜಾಮುಗಳನ್ನು ಎತ್ತಿ ವಾಹನಕ್ಕೆ  ಹಾಕಿ ಕೊಡುವುದು ದಾನವಾಗಿದೆ. ಹಿತ ನುಡಿಗಳು ದಾನವಾಗಿದೆ. ನಮಾಝ್ ಮಾಡಲೋಸ್ಕರ ಇಡುವ ಒಂದೊಂದು ಹೆಜ್ಜೆಯು ದಾನವಾಗಿದೆ. ರಸ್ತೆಯಿಂದ ಕಸಕಡ್ಡಿಗಳನ್ನು ಹೆಕ್ಕಿ ಶುಚಿಯಾಗಿಡುವುದು ದಾನವಾಗಿದೆ._*(ಬುಖಾರಿ)
 *ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ*
☎+971 559302667
ಅನುವಾದಕರು:
 *ಹಾಫಿಳ್ ಅಬ್ದುಲ್ ಬಾಸಿತ್ ನಾವೂರು*
9731754491
ಭೇಟಿ ನೀಡಿ:
 *www.ilyassaquafi.blogspot.com*

No comments: