Abu Hisham Saquafi

Official Website Of Hafiz Ilyas Saquafi Padaladka

Wednesday, June 22, 2016

ರಮಳಾನ್ ಉಪದೇಶ 17

ರಮಳಾನ್# 17
22-6-2016 ಬುಧವಾರ
............................................................

 وعن أَبي هريرة رضي الله عنه أنَّ رسول الله ﷺ قَالَ: *لَوْ يَعْلَمُ الْمُؤمِنُ مَا عِنْدَ الله مِنَ العُقُوبَةِ، مَا طَمِعَ بِجَنَّتِهِ أَحَدٌ، وَلَوْ يَعْلَمُ الكَافِرُ مَا عِنْدَ الله مِنَ الرَّحْمَةِ، مَا قَنَطَ مِنْ جَنَّتِهِ أحَدٌ* (رواه مسلم)

ಅಬೂ ಹುರೈರ (ರ)ರವರಿಂದ ವರದಿ. ಪ್ರವಾದಿ ﷺ ರವರು ಹೇಳಿದರು. * ಯಾರಾದರು ಒಬ್ಬ ವಿಶ್ವಾಸಿ ಅಲ್ಲಾಹನ ಬಳಿಯಿರುವ  ಶಿಕ್ಷೆಯ ಪ್ರಮಾಣವನ್ನು  ಅರಿತಿದ್ದರೆ ಆತ ಸ್ವರ್ಗವನ್ನು ಆಶಿಸಲಾರ. ಅದೇ ರೀತಿ ಅವಿಶ್ವಾಸಿಗೆ ಅಲ್ಲಾಹನ ಬಳಿಯಿರುವ ಅನುಗ್ರಹದ ಬಗ್ಗೆ ಅರಿತಿದ್ದರೆ ಆತನ ಸ್ವರ್ಗದ ಬಗ್ಗೆ ಯಾರೂ ನಿರಾಶರಾಗುತ್ತಿರಲಿಲ್ಲ*(ಮುಸ್ಲಿಂ)
 *ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ*
☎+971 559302667
ಅನುವಾದಕರು:
 *ಹಾಫಿಳ್ ಅಬ್ದುಲ್ ಬಾಸಿತ್ ನಾವೂರು*
9731754491
ಭೇಟಿ ನೀಡಿ:
 *www.ilyassaquafi.blogspot.com*

No comments: