┏══✿ರಮಳಾನ್ರ#21✿══┓
■══✿ <﷽> ✿══■
📆 26-6-2016 ಭಾನುವಾರ 📆
وَعَنْ أَبِي هُرَيْرَةَ رَضِيَ اللهُ عَنْهُ قَالَ : قَالَ رَسُولُ اللهِ ﷺ : رَحِمَ اللهُ رَجُلًا قَامَ مِنَ اللَّيْلِ فَصَلَّى وَأَيْقَظَ امْرَأَتَهُ، فَإِنْ أَبَتْ نَضَحَ فِي وَجْهِهَا الْمَاءَ، رَحِمَ اللهُ امْرَأَةً قَامَتْ مِنَ اللَّيْلِ فَصَلَّتْ وَأَيْقَظَتْ زَوْجَهَا، فَإِنْ أَبَى نَضَحَتْ فِي وَجْهِهِ الْمَاءَ (رواه أبو داود)
✿═══════════════✿
ಅಬೂ ಹುರೈರ (ರ) ರವರಿಂದ ವರದಿ ಪ್ರವಾ ದ ﷺ ರವರು ಹೇಳಿದರು. ಅಲ್ಲಾಹನು ಒಬ್ಬ ಪುರುಷನಿಗೆ ಅನುಗ್ರಹ ನೀಡಲಿ. ರಾತ್ರಿ ಅವನು ಎದ್ದು ನಮಾಝು ನಿರ್ವಹಿಸಿ ತನ್ನ ಪತ್ನಿಯನ್ನೂ ಎದ್ದೇಳಿಸುವನು. ಅವಳು ಎದ್ದೇಳಲು ವಿಸಮ್ಮತಿಸಿದರೆ ಅವಳ ಮುಖಕ್ಕೆ ನೀರನ್ನು ಚಿಮ್ಮಿ ಅವಳನ್ನು ಎದ್ದೇಳಿಸಿರುವನು. ಅಲ್ಲಾಹನು ಒಂದು ಸ್ತ್ರೀಗೆ ಅನುಗ್ರಹ ನೀಡಲಿ. ರಾತ್ರಿ ಅವಳು ಎದ್ದು ನಮಾಝು ನಿರ್ವಹಿಸಿ ತನ್ನ ಪತಿಯನ್ನೂ ಎದ್ದೇಳಿಸುವಳು. ಅವನು ಎದ್ದೇಳಲು ವಿಸಮ್ಮತಿಸಿದರೆ ಅವನ ಮುಖಕ್ಕೆ ನೀರನ್ನು ಚಿಮ್ಮಿ ಅವನನ್ನು ಎದ್ದೇಳಿಸಿರುವಳು (ಅಬೂ ದಾವೂದ್)
✿═══════════════✿
ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ
✿═══════════════✿
ಭೇಟಿ ನೀಡಿ:
Please subscribe my You tube channel
No comments:
Post a Comment