┏══✿ರಮಳಾನ್ರ#25✿══┓
■══✿ <﷽> ✿══■
📆 30-6-2016 ಗುರುವಾರ 📆
وَعَنْ أَبِي هُرَيْرَةَ رَضِيَ اللهُ عَنْهُ أَنَّ رَسُولَ اللهِ ﷺ قَالَ : بَادِرُوا بِالْأَعْمَالِ فِتَنًا كَقِطَعِ اللَّيْلِ الْمُظْلِمِ، يُصْبِحُ الرَّجُلُ مُؤْمِنًا، وَيُمْسِي كَافِرًا -أَوْ : يُمْسِي مُؤْمِنًا، وَيُصْبِحُ كَافِرًا - يَبِيعُ دِينَهُ بِعَرَضٍ مِنَ الدُّنْيَا ( رواه مسلم)
✿═══════════════✿
ಅಬೂ ಹುರೈರ (ರ) ರವರಿಂದ ವರದಿ ಪ್ರವಾದಿ ﷺ ರವರು ಹೇಳಿದರು. ಕಗ್ಗತ್ತಿಲಿನಷ್ಟು ಕಷ್ಟ ಕಾರ್ಪಣ್ಯಗಳು ಬರುವ ಮುಂಚೆ ಒಳಿತುಗಳಲ್ಲಿ ಮುಳುಗಿರಿ.ಬೆಳಿಗ್ಗೆ ಮುಅ್ ಮಿನ್ ಆಗಿದ್ದವನು ಸಂಜೆಯಾಗುವಾಗ ಅವಿಶ್ವಾಸಿಗಿರುವನು. ಸಂಜೆ ವಿಶ್ವಾಸಿಯಾಗಿದ್ದವನು ಬೆಳಿಗ್ಗೆಯಾಗುವಾಗ ತನ್ನ ವಿಶ್ವಾಸದಿಂದ ಹಿಂದೆ ಸರಿದಿರುವನು. ಐಹಿಕವಾದ ಲಾಭಕ್ಕಾಗಿ ತನ್ನ ಧರ್ಮವನ್ನು ಮಾರಿಬಿಡುತ್ತಾನೆ (ಮುಸ್ಲಿಂ)
✿═══════════════✿
ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ
✿═══════════════✿
ಭೇಟಿ ನೀಡಿ:
Please subscribe my You tube channel
No comments:
Post a Comment