📿ರಮಳಾನ್ #1⃣9⃣
📅24-6-2016 ಶುಕ್ರವಾರ....................................
📖 وعن ابن عمر رضي الله عنهما، قَالَ: سمعت رَسُول الله ﷺ يقول: *كُلُّكُمْ رَاعٍ، وَكُلُّكُمْ مسْؤُولٌ عَنْ رَعِيَّتهِ: الإمَامُ رَاعٍ وَمَسْؤولٌ عَنْ رَعِيَّتِهِ، والرَّجُلُ رَاعٍ في أهْلِهِ وَمَسْؤُولٌ عَنْ رَعِيَّتِهِ، وَالمَرْأةُ رَاعِيَةٌ في بيْتِ زَوْجِهَا وَمَسْؤُولَةٌ عَنْ رَعِيَّتِهَا، وَالخَادِمُ رَاعٍ في مَالِ سَيِّدِهِ وَمَسؤُولٌ عَنْ رَعِيَّتِهِ، فَكُلُّكُمْ رَاعٍ وَمَسْؤُولٌ عَنْ رَعِيَّتِهِ* (مُتَّفَقٌ عَلَيهِ)
ಅಬ್ದುಲ್ಲಾಹಿಬ್ನು ಉಮರ್ (ರ)ರವರಿಂದ ವರದಿ. ಪ್ರವಾದಿ ﷺ ರವರು ಈ ರೀತಿ ಹೇಳುತಿದ್ದರು. *ನೀವೆಲ್ಲರೂ ಆಡಳಿತಗಾರರಾದ್ದೀರಿ. ನಿಮ್ಮಲ್ಲಿ ಒಬ್ಬೊಬ್ಬರ ಪ್ರಜೆಗಳ ಕುರಿತು ಪ್ರಶ್ನಿಸಲಾಗುವುದು. ಆಡಳಿತಗಾರನು ಅಧಿಕಾರವಿರುವವನು. ಅವನಲ್ಲಿ ತಮ್ಮ ಪ್ರಜೆಗಳ ಕುರಿತು ಪ್ರಶ್ನಿಸಲಾಗುವುದು. ಪುರುಷನಿಗೆ ತನ್ನ ಕುಟುಂಬಿಕರ ಮೇಲೆ ಅಧಿಕಾರವಿರುವುದು. ಅವನಲ್ಲಿ ತನ್ನ ಕುಟುಂಬಿಕರ ಕುರಿತು ಪ್ರಶ್ನಿಸಲಾಗುವುದು. ಪತಿಯ ಮನೆಯ ಕುರಿತು ಪತ್ನಿಯಲ್ಲಿ ಪ್ರಶ್ನಿಸಲಾಗುವುದು. ಗುಲಾಮನಲ್ಲಿ ಯಜಮಾನನ ಮನೆಯ ಕುರಿತು ಪ್ರಶ್ನಿಸಲಾಗುವುದು ಹಾಗೆ ಎಲ್ಲರಿಗೂ ಅಧಿಕಾರವಿದೆ. ಅವರವರ ಅಧಿಕಾರದ ಕುರಿತು ಪ್ರಶ್ನಿಸಲಾಗುವುದು*_ (ಬುಖಾರಿ,ಮುಸ್ಲಿಂ)
☎+971 559302667
ಅನುವಾದಕರು:
📝 *ಹಾಫಿಳ್ ಅಬ್ದುಲ್ ಬಾಸಿತ್ ನಾವೂರು*
9731754491
ಭೇಟಿ ನೀಡಿ:
💻 *www.ilyassaquafi.blogspot.com*
No comments:
Post a Comment