┏══✿ರಮಳಾನ್ರ#20✿══┓
■══✿ <﷽> ✿══■
📆 25-6-2016 ಶನಿವಾರ 📆
وَعَنْ عَائِشَةَ رَضِيَ اللهُ عَنْهَا قَالَتْ : كَانَ رَسُولُ اللهِ ﷺ إِذَا دَخَلَ الْعَشْرُ أَحْيَا اللَّيْلَ، وَأَيْقَظَ أَهْلَهُ، وَجَدَّ، وَشَدَّ الْمِئْزَرَ (متفق عليه)
✿═══════════════✿
ಆಯಿಷ ಬೀವಿ (ರ) ರವರಿಂದ ವರದಿ. ಬೀವಿ ಹೇಳುತ್ತಾರೆ. ರಮಳಾನಿನ ಕೊನೆಯ ಹತ್ತಾದರೆ ಪ್ರವಾದಿ ﷺ ರವರು ರಾತ್ರಿಗಳನ್ನು ಇಬಾದತ್ ಗಳಿಂದ ಸಕ್ರಿಯಗೊಳಿಸುತ್ತಾರೆ. ಕುಟುಂಬಿಕರನ್ನು ಕರೆದು ಎದ್ದೇಳಿಸುತ್ತಾರೆ.ಸೊಂಟಕಟ್ಟಿ ಇಬಾದತ್ ಗಳಲ್ಲಿ ತೊಡಗುತ್ತಾರೆ (ಬುಖಾರಿ,ಮುಸ್ಲಿಂ)
✿═══════════════✿
ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ
✿═══════════════✿
ಭೇಟಿ ನೀಡಿ:
Please subscribe my You tube channel
No comments:
Post a Comment